aneroid barometer
ನಾಮವಾಚಕ

(ಪವನಶಾಸ್ತ್ರ) ನಿರ್ದ್ರವಭಾರಮಾಪಕ; ಪಾದರಸವನ್ನು ಉಪಯೋಗಿಸುವ ಬದಲು ಶೂನ್ಯತೆಯುಳ್ಳ ಪಾತ್ರೆಯ ಬಾಯಿಯನ್ನು ತೆಳುವಾದ ಲೋಹದ ರೇಕಿನಿಂದ ಮುಚ್ಚಿ, ಅದರ ಮೇಲೆ ವಾಯುವಿನ ಒತ್ತಡದ ಪರಿಣಾಮವನ್ನು ಉಪಯೋಗಿಸಿಕೊಂಡು ವಾಯುಭಾರ ಅಳೆಯುವ ಸಾಧನ. Figure: aneroid_barometer